ಕೋಟ ಶ್ರೀನಿವಾಸ್ ಪೂಜಾರಿಗೆ ಹಿಂದಿ ಇಂಗ್ಲಿಷ್ ಬರಲ್ಲ .
ಸಂಸತ್ತಿಗೆ ಹೋಗಿ ಶ್ರೀನಿವಾಸ್ ಏನ್ ಮಾಡ್ತಾರೆ ಹೇಳಿಕೆ ವಿಚಾರ.
ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಸ್ಪಷ್ಟನೆ. ನಾನು ಆ ಶಬ್ದವನ್ನೇ ಉಪಯೋಗ ಮಾಡಿಲ್ಲ. ನಾನು ಹೇಳಿದ ಮಾತಿಗೆ ಈಗಾಗಲೇ ಉತ್ತರ ನೀಡಲಾಗಿದೆ.

Kota Srinivas Pujari does not know Hindi and English.
The question is what will Srinivas do when he goes to Parliament and makes a statement.
Congress candidate Jayaprakash Hegde clarified in Chikkamagalur. I did not use that word. What I said has already been answered.

#KotaSrinivasPujary #Chikkamagalur #BJP #JayaprakashHegde #NarendraModi #PMModi
~HT.290~PR.160~ED.34~